ನಾರಾವಿ: ಮನೆಗೆ ಸಿಡಿಲು ಬಡಿದು ಹಾನಿ Suddi Belthangady 6 months ago ನಾರಾವಿ: ಡೊಂಕಬೆಟ್ಟು ಮನೆಯ ನಾರಾಯಣ ಬಂಗೇರ ಮನೆಗೆ ನ. 14ರಂದು ಸಿಡಿಲು ಬಡಿದು ತೋಟ, ಮನೆಗೆ ಅಪಾರ ಹಾನಿ ಸಂಭವಿಸಿದೆ.