ಇಂದಬೆಟ್ಟು: ಇರ್ತಿಲಾಲ್ ನಿವಾಸಿ (101 ವ) ಶತಾಯುಷಿ ಚೆಲುವಮ್ಮ ಸ್ವಗೃಹದಲ್ಲಿ ನ. 11ರಂದು ಮಧ್ಯಾಹ್ನ 3.30 ಕ್ಕೆ ನಿಧನರಾದರು. ಮೃತರು ಪತಿ ಶಿವಯ್ಯ ಗೌಡ ಮಕ್ಕಳಾದ ಸಂಜೀವ ಗೌಡ, ಲಕ್ಷ್ಮಣ ಗೌಡ, ಸುಂದರ ಗೌಡ, ರಾಮಚಂದ್ರ ಗೌಡ, ವಿಜಯ, ವೀಣಾ ಕುಮಾರಿ, ರತ್ನ, ಲೀಲಾ, ಸುಲೋಚನಾ ಇವರನ್ನು ಅಗಲಿದ್ದಾರೆ.