Site icon Suddi Belthangady

ಬೆಳ್ತಂಗಡಿ: ವಕೀಲರ ಸಂಘ ಹಾಗೂ ಹೈಕೋರ್ಟ್ ಹೋರಾಟ ಸಮಿತಿಯಿಂದ ರಕ್ಷಿತ್ ಶಿವರಾಮ್ ಭೇಟಿ

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘ ಹಾಗೂ ಬೆಳ್ತಂಗಡಿ ಹೈಕೋರ್ಟ್ ಹೋರಾಟ ಸಮಿತಿ ಇದರ ಪದಾಧಿಕಾರಿಗಳು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅರವನ್ನು ಭೇಟಿಯಾಗಿ ಮನವಿ ಸಲ್ಲಿಸಿ ನ.8ರಂದು ನಡೆಯಲಿರುವ ಸಮಾಲೋಚನ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಬೆಳ್ತಂಗಡಿ ಹೈಕೋರ್ಟ್ ಹೋರಾಟ ಸಮಿತಿ ಇದರ ಕಾರ್ಯದರ್ಶಿ ಶೈಲೇಶ್ ಆರ್. ತೋಸರ್, ವಕೀಲರಾದ ಸಂತೋಷ್ ಕುಮಾರ್ ಮತ್ತು ಮನೋಹರ್ ಕುಮಾರ್ ಎ. ಉಪಸ್ಥಿತರಿದ್ದರು.

Exit mobile version