ಕಳ್ಮಂಜ: ಅಂತರಬೈಲು ನಿವಾಸಿ ಇಂದಿರಾ( 85ವ) ಅ.31ರಂದು ಅನಾರೋಗ್ಯದಿಂದ ನಿಧನರಾದರು.
ಮೃತರು ಪತಿ ಭಾಸ್ಕರ ರಾವ್, ಮಕ್ಕಳು ರವೀಂದ್ರ, ರಾಘವೇಂದ್ರ, ರಾಜೇಂದ್ರ, ರಾಜೇಶ್ವರಿ, ರಜನಿ, ರಾಮಾದೇವಿ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.