ಬೆಳ್ತಂಗಡಿ: ವಿಘ್ನೇಶ್ವರ ಭಜನಾ ಮಂದಿರ ಹೇರಾಜೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಅ.26ರಂದು ನಡೆಯಿತು.
ಗೌರವಾಧ್ಯಕ್ಷರಾಗಿ ರಘು ಶೆಟ್ಟಿ ಕುಮೆರಡ್ಡ, ಅಧ್ಯಕ್ಷರಾಗಿ ಸುರೇಶ ಕಲಾಯ, ಉಪಾಧ್ಯಕ್ಷರಾಗಿ ಜಗದೀಶ ಪಕ್ಕಳ ಕುಂಡ, ಕಾರ್ಯದರ್ಶಿಯಾಗಿ ಮಹೇಶ್ ಕರ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಮಾಧವ ಕರಂಗಿಲು, ಕೋಶಾಧಿಕಾರಿಯಾಗಿ ಗಿರೀಶ ಕಲಾಯ, ಸಂಚಾಲಕರಾಗಿ ಶೇಖರ ಕುಂಡಕ್ಕ, ಸದಸ್ಯರಾಗಿ ಸಂತೋಷ್ ಎಕ್ಕಳ, ಮೋಹನ ಕರ್ಪಾಡಿ, ಚಂದ್ರಿಕಾ ಹೇರಾಜೆ, ಸುಮಾವತಿ ಹೇರಾಜೆ, ಕೋಪ್ನಾಪ್ಪ ಬೇಮುಳ್ಳು, ಆನಂದ ಕಲಾಯ, ಜಗದೀಶ್ ಕುಂಡಕ್ಕ, ಚಂದ್ರಶೇಖರ್ ಕರಂಗೀಲು, ಗಂಗಾಧರ ಆಳ್ವ ಕುಂಡಕ್ಕ ಆಯ್ಕೆಯಾದರು.