Site icon Suddi Belthangady

ಗುರುವಾಯನಕೆರೆ: ಸುಪ್ರೀಂ ಇಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನಲ್ಲಿ ಹಬ್ಬದ ಬಿಗ್ ಸೇಲ್- ಸರಿ‌ಸಾಟಿ‌ ಇಲ್ಲದ ಡಿಸ್ಕೌಂಟ್ ಆಫರ್

ಗುರುವಾಯನಕೆರೆ: ದೀಪಾವಳಿ ಹಬ್ಬದ ಪ್ರಯುಕ್ತ ಹಾಗೂ ವಾರ್ಷಿಕ ಗ್ರಾಹಕ ಮಾರಾಟ ಸೇವಾ ಸೌಲಭ್ಯದ ಅಂಗವಾಗಿ ಗುರುವಾಯನಕೆರೆ ಸುಪ್ರೀಂ ಸೋಫಾ ಮಾರ್ಟ್, ಎಲೆಕ್ಟ್ರಾನಿಕ್ & ಫರ್ನಿಚರ್ಸ್ ಸಂಸ್ಥೆಯಲ್ಲಿ ಮೆಗಾ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದೆ.

ಪ್ರತಿ 2000 ರೂ. ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್ ಇದ್ದು, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಲಕ್ಕಿ ಡ್ರಾ ನಡೆಯಲಿದೆ. ಇದರಲ್ಲಿ ಕಾರ್ನರ್ ಸೋಫಾ ಸೆಟ್, 43 ಇಂಚಿನ ಎಲ್‌ಇಡಿ ಟಿವಿ ಮತ್ತು ಡಬಲ್ ಡೋರ್ ರೆಫ್ರಿಜರೇಟರ್ ಗೆಲ್ಲುವ ಅವಕಾಶವಿದೆ. ಅಲ್ಲದೆ 5 ಮಂದಿಗೆ ಆಕರ್ಷಕ ಬಹುಮಾನವಿದೆ.

ದರ ಕಡಿತದ ಭಾಗವಾಗಿ 20 ಸಾವಿರ ರೂ. ಬೆಲೆಯ ಟಿವಿ ಕೇವಲ 11 ಸಾವಿರಕ್ಕೆ, 30 ಸಾವಿರ ರೂ. ಕಾರ್ನರ್ ಸೋಫಾ ಸೆಟ್ ಕೇವಲ 15 ಸಾವಿರಕ್ಕೆ, 31 ಸಾವಿರದ ಡಬಲ್ ಡೋರ್ ರೆಫ್ರಿಜರೇಟರ್ ಕೇವಲ 21 ಸಾವಿರಕ್ಕೆ, 16 ಸಾವಿರದ ಡಬಲ್ ಡೋರ್ ಕಪಾಟು ಕೇವಲ 9000 ಕ್ಕೆ, 20 ಸಾವಿರ ರೂ.ಗಳ ಮರದ ಮಂಚ ಕೇವಲ 11 ಸಾವಿರಕ್ಕೆ, 11 ಸಾವಿರದ ಸೋಫಾ ಕೇವಲ 5 ಸಾವಿರಕ್ಕೆ, 14,500 ರೂ.ನ 5 ಲೀಟರ್ ಕುಕ್ಕರ್ 10 ಸಾವಿರಕ್ಕೆ ಖರೀದಿಸಬಹುದು. ಅತ್ಯುತ್ತಮ ಗುಣಮಟ್ಟ, ಗ್ರಾಹಕ ಸ್ನೇಹಿ ಕನಿಷ್ಠ ದರದಲ್ಲಿ ನಮ್ಮನ್ನು ಮೀರಿಸಲು ಯಾರಿಂದಲೂ ಸಾಧ್ಯವಾಗದ ಆಫರ್‌ಗಳು ನಿಮ್ಮ ನೆಚ್ಚಿನ ಸುಪ್ರಿಂನಲ್ಲಿ ಮಾತ್ರ ಲಭಿಸಲಿದೆ ಎಂದು ಮಾಲಕ ಝುಬೈರ್ ತಿಳಿಸಿದ್ದಾರೆ.

ಇಲೆಕ್ಟ್ರಾನಿಕ್ಸ್ ಮಾತ್ರವಲ್ಲದೆ ಮನೆಗೊಪ್ಪುವ ಫರ್ನಿಚರ್‌ಗಳು ಲಭ್ಯವಿದೆ. ಫರ್ನಿಚರ್‌ಗಳನ್ನು ಮನೆಯ ಒಳಾಂಗಣ ವಿನ್ಯಾಸಕ್ಕೆ ಅನುಗುಣವಾಗಿ ತಯಾರಿಸಿಕೊಡಲಾಗುವುದು. ಯಾವುದೇ ಮುಂಗಡ ಪಾವತಿಯಿಲ್ಲದೆ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ವಸ್ತುಗಳನ್ನು ಮನೆಗೊಯ್ಯುವ ಅವಕಾಶವಿದೆ. ಉತ್ತಮ ಗ್ಯಾರಂಟಿ ಸರ್ವಿಸ್ ನೊಂದಿಗೆ, ನಗುಮುಖದ ಸೇವೆ. ಬ್ರಾಂಡ್ ವಸ್ತುಗಳ ನೇರ ವೀಕ್ಷಣೆ, ಉಚಿತ ಸಾಗಾಟ, ಬ್ರಾಂಡ್ ವಸ್ತುಗಳ ನೇರ ವೀಕ್ಷಣೆ ಮತ್ತು ಮಾರಾಟ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳ ಪೂರೈಕೆಯನ್ನು ಮಾಡಲಾಗುತ್ತಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ದೀಪಾವಳಿಯ ಬಳಿಕವೂ ಗಿಫ್ಟ್‌‌‌ ಕೂಪನ್ ಸ್ಕೀಮ್ ಡಿಸೆಂಬರ್‌‌ವರೆಗೆ ಮುಂದುವರಿಯುತ್ತದೆ.

Exit mobile version