ಉಜಿರೆ: ಅ.29ರಂದು ESRAG ಆನ್ಲೈನ್ನಲ್ಲಿ ನಡೆಸಲಾದ EcoAction Bio-diversity Quiz, ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಕುನಾಲ್ ಎಸ್. ಎಚ್. ಮತ್ತು ವರ್ಷ ಸಿ. ಭಾಗವಹಿಸಿ ಗ್ಲೋಬಲ್ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದಿರುತ್ತಾರೆ.