Site icon Suddi Belthangady

ಕಲ್ಮಂಜ: ಆರ್ಲ ಮುತ್ತಮ್ಮ ನಿಧನ

ಕಲ್ಮಂಜ: ಆರ್ಲ ನಿವಾಸಿ ಮುತ್ತಮ್ಮ (70ವ) ಹೃದಯಾಘಾತದಿಂದ ಅ.11ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ ಜಗನ್ನಾಥ ಪೂಜಾರಿ ಹಾಗೂ ಪುತ್ರರಾದ ಪ್ರವೀಣ್ ಬಿ., ಪ್ರಮೋದ್ ಬಿ. ಅವರನ್ನು ಅಗಲಿದ್ದಾರೆ.

Exit mobile version