Site icon Suddi Belthangady

ಶಿಶಿಲ : ಅಂಬೆಲ್ತಡ್ಕ ಹೊನ್ನಪ್ಪ ಗೌಡ ನಿಧನ

ಶಿಶಿಲ: ಅಂಬೆಲ್ತಡ್ಕ ನಿವಾಸಿ ಹೊನ್ನಪ್ಪ ಗೌಡ (48ವ) ಅಲ್ಪಕಾಲದ ಅಸೌಖ್ಯದಿಂದ ಅ.21ರಂದು ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಜಯಮ್ಮ ಅವರನ್ನು ಅಗಲಿದ್ದಾರೆ.

Exit mobile version