Site icon Suddi Belthangady

ಬರೆಂಗಾಯ: ಪ್ರಭಾಕರ ಆಚಾರ್ಯ ನಿಧನ

ಬರೆಂಗಾಯ: ಬರೆಂಗಾಯ ನಿವಾಸಿ ಪ್ರಭಾಕರ ಆಚಾರ್ಯ (53ವ) ಅಲ್ಪಕಾಲದ ಅನಾರೋಗ್ಯದಿಂದ ಅ.21ರಂದು ನಿಧಾನರಾಗಿದ್ದಾರೆ. ಇವರು ಉತ್ತಮ ಭಜನಾಕಾರರಾಗಿದ್ದು ನಿರಾಪಾದೆ ಸತ್ಯನಾರಾಯಣ ಭಜನಾ ಮಂಡಳಿಯ ಸದಸ್ಯರಾಗಿದ್ದರು.

ಮೃತರು ಪತ್ನಿ ಕುಸುಮ, ಮಕ್ಕಳಾದ ಆದಿತ್ಯ, ಅಂಕಿತ ಅವರನ್ನು ಅಗಲಿದ್ದಾರೆ.

Exit mobile version