Site icon Suddi Belthangady

ಪದ್ಮುಂಜ: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಓಮಿನಿ ಕಾರು

ಪದ್ಮುಂಜ: ಕಣಿಯೂರು ಸಮೀಪದ ಪಿಲಿಗೂಡು ಎಂಬಲ್ಲಿ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರೊಂದು ಅ.21ರಂದು ಮರಕ್ಕೆ ಡಿಕ್ಕಿ ಹೊಡೆದಿರುವುದು ತಿಳಿದು ಬಂದಿದೆ .ಕಾರು ಪದ್ಮುಂಜ ಸಮೀಪದ ಅಂತರ ನಿವಾಸಿ ನವಾಝಿನದ್ದೆಂದು ತಿಳಿದು ಬಂದಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ.

Exit mobile version