Site icon Suddi Belthangady

ವೇಣೂರು: ಅರುವ ದೇವರಗುಡ್ಡೆ ಕ್ರಿಸ್ತಿನ್ ಡಿ’ಸೋಜಾ ನಿಧನ

ವೇಣೂರು: ಅರುವ ದೇವರಗುಡ್ಡೆ ನಿವಾಸಿ ಕ್ರಿಸ್ತಿನ್ ಡಿ’ಸೋಜಾ(61ವ) ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ಅ.21ರಂದು ನಿಧನರಾದರು.

ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Exit mobile version