Site icon Suddi Belthangady

ಬೆಳ್ತಂಗಡಿ: ಮಡಂತ್ಯಾರು ಜೆಸಿಐ ಸಪ್ತಾಹದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ- ಬೀಟ್ ರಾಕರ್ಸ್ ನೃತ್ಯ ತಂಡಕ್ಕೆ ಹಲವು ಬಹುಮಾನ

ಬೆಳ್ತಂಗಡಿ: ಮಡಂತ್ಯಾರಿನಲ್ಲಿ ನಡೆದ ಜೆಸಿಐ ಸಪ್ತಾಹದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸುಮಾರು 13 ತಂಡದಲ್ಲಿ ಬೆಳ್ತಂಗಡಿಯ ಬೀಟ್ ರಾಕರ್ಸ್ ತಂಡ ಪ್ರಥಮ ಬಹುಮಾನ ಪಡೆದಿರುತ್ತದೆ.

ಜೋಡಿ ನೃತ್ಯ ಸ್ಪರ್ಧೆಯಲ್ಲಿ ರಿತ್ವಿಕ್-ವಂಶಿಕ ಪ್ರಥಮ, ಸೋಲೋ ವಿಭಾಗದಲ್ಲಿ ಸಾಯಿಕುಶಿ ಪ್ರಥಮ ಹಾಗೂ ವೈಷ್ಣವಿ ದ್ವಿತೀಯ ಸ್ಥಾನ ಪಡೆದು ಸಂಸ್ಥೆಯ ಹೆಸರಿಗೆ ಗರಿಮೆಯನ್ನು ತಂದಿರುತ್ತಾರೆ.

Exit mobile version