Site icon Suddi Belthangady

ಕಲ್ಮಂಜ: ಸಿದ್ದಬೈಲು ವಿ.ಹಿಂ.ಪ. ಬಜರಂಗದಳ ಘಟಕದಿಂದ ದತ್ತ ಪೀಠದಲ್ಲಿ ವಿಶೇಷ ಪೂಜೆ

ಕಲ್ಮಂಜ: ಜೈ ಶ್ರೀ ಗುರುದೇವ ದತ್ತ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಹುಣ್ಣಿಮೆ ಪೂಜೆ ಪ್ರಯುಕ್ತ ಅ.17ರಂದು ‌ವಿ.ಹಿಂ.ಪ ಬಜರಂಗದಳ‌ ಕಲ್ಮಂಜ ಘಟಕದ ಕಾರ್ಯಕರ್ತರಿಂದ ದತ್ತಪೀಠ ದರ್ಶನ ಮಾಡಲಾಯಿತು.

Exit mobile version