Site icon Suddi Belthangady

ಮಡಂತ್ಯಾರು: ಮಾಲಾಡಿ ಪಲ್ಕೆ ದೈವ ನರ್ತಕ ಶಿವಪ್ಪ ನಲ್ಕೆ ನಿಧನ

ಮಡಂತ್ಯಾರು: ಮಾಲಾಡಿ ಪಲ್ಕೆ ನಿವಾಸಿ ಶಿವಪ್ಪ ನಲ್ಕೆ (60ವ) ಹೃದಯಾಘಾತದಿಂದ ಅ.17ರಂದು ನಿಧನರಾದರು.

ಮೃತರು 2 ಪುತ್ರ ಹಾಗೂ 4 ಪುತ್ರಿಯರನ್ನು ಅಗಲಿದ್ದಾರೆ.

Exit mobile version