Site icon Suddi Belthangady

ಬೆಳ್ತಂಗಡಿ: ಚರ್ಚ್ ಬಳಿಯ ಪಾಸ್ಕಲ್ ಮಸ್ಕರೇನ್ಹಸ್ ನಿಧನ

ಬೆಳ್ತಂಗಡಿ : ಬೆಳ್ತಂಗಡಿ ಚರ್ಚ್ ಬಳಿಯ ಪಾಸ್ಕಲ್ ಮಸ್ಕರೇನ್ಹಸ್ (73ವ.) ಅ.16ರಂದು ನಿಧನರಾಗಿದ್ದಾರೆ.

ಮೃತರು ಧರ್ಮಸ್ಥಳದ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಚಾಲಕರಾಗಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಲೀನಾ, ಪುತ್ರಿ ರೀನಾ, ಪುತ್ರ ರೋಷನ್ ರವರನ್ನು ಅಗಲಿದ್ದಾರೆ.

Exit mobile version