Site icon Suddi Belthangady

ರೆಖ್ಯ: ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ರೆಖ್ಯ ವತಿಯಿಂದ ಧರ್ಮಸಭೆಯ ಪೂರ್ವಭಾವಿ ಬೈಠಕ್

ರೆಖ್ಯ: ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ರೆಖ್ಯ ವತಿಯಿಂದ ಸುತ್ತ ಮುತ್ತಲಿನ 4 ಗ್ರಾಮಗಳ ಧರ್ಮಸಭೆಯ ಪೂರ್ವಭಾವಿ ಬೈಠಕ್ ಅ.13ರಂದು ಉಜಿರೆ ಕೇಂದ್ರದ ರೆಖ್ಯದಲ್ಲಿ ನೆರವೇರಿತು.
ಹಲವಾರು ಮಂದಿ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ನ.10ರಂದು ಹಿಂದೂ ರಾಷ್ಟ್ರಜಾಗೃತಿ ಸಭೆ ಮಾಡುವುದೆಂದು ನಿರ್ಧರಿಸಲಾಯಿತು.

Exit mobile version