Site icon Suddi Belthangady

ಪದ್ಮುಂಜ: ಪದ್ಮಯ್ಯ ಗೌಡ ಮಲೆಂಗಲ್ಲು ನಿಧನ

ಪದ್ಮುಂಜ: ಕಣಿಯೂರು ಗ್ರಾಮದ ಮಲೆಂಗಲ್ಲು ನಿವಾಸಿ ಪದ್ಮಯ್ಯ ಗೌಡ (64 ವ) ಅ.12ರಂದು ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರನ್ನು ಕೆಲವು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಕ್ರಷಿಕರಾಗಿದ್ದು ಪತ್ನಿ ಜಯಂತಿ, ಪುತ್ರಿಗಳಾದ ರಶ್ಮಿ, ಅಶ್ವಿತ, ಅಳಿಯ ನಿತಿನ್ ಇವರನ್ನು ಅಗಲಿದ್ದಾರೆ.

Exit mobile version