Site icon Suddi Belthangady

ಕೊಕ್ಕಡ: ಶ್ರೀ ಲಕ್ಷ್ಮೀ ಲೇಡೀಸ್ ಬ್ಯೂಟಿಪಾರ್ಲರ್ ಸ್ಥಳಾಂತರಗೊಂಡು ಶುಭಾರಂಭ

ಕೊಕ್ಕಡ: ಶ್ರೀ ಲಕ್ಷ್ಮೀ ಲೇಡೀಸ್ ಬ್ಯೂಟಿಪಾರ್ಲರ್ ಸ್ಥಳಾಂತರಗೊಂಡು ಕೊಕ್ಕಡದ ರಥ ಬೀದಿಯಲ್ಲಿರುವ ಅಂಬಿಕಾ ಕ್ಲಿನಿಕ್ ನ ಎದುರು ಇರುವ ಜೈ ಭಾರತ್ ಮಾತಾ ಬಿಲ್ಡಿಂಗ್ ಗೆ ಸ್ಥಳಾಂತರಗೊಳಿಸಿ ಅ.12ರಂದು ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಅಂಬಿಕಾ ಕ್ಲಿನಿಕ್ ನ ಡಾ. ಗಣೇಶ್ ಪ್ರಸಾದ್, ಬಿಲ್ಡಿಂಗ್ ನ ಮಾಲಕ ಪುರುಷೋತ್ತಮ ಮಡ್ಯಳಗುಂಡಿ, ವಿಶ್ವ ಹಿಂದೂ ಪರಿಷದ್ ಕೊಕ್ಕಡ ಇದರ ಅಧ್ಯಕ್ಷ ಪುರುಷೋತ್ತಮ ಕೆ., ಶಾಂತಪ್ಪ ಮಡಿವಾಳ, ದೀಕ್ಷಾ ಚಂದನ್ ಪಟ್ಲಡ್ಕ, ಗೀತಾ ಟೈಲರ್, ರಜನಿಕಾಂತ್, ಬ್ಯೂಟಿಷಿಯನ್ ಧನ್ಯಶ್ರೀ ಹಾಗೂ ಬಂಧು ಬಳಗದವರು ಉಪಸ್ಥಿತರಿದ್ದರು.

Exit mobile version