Site icon Suddi Belthangady

ಧರ್ಮಸ್ಥಳ: ನೇತ್ರಾವತಿಯ ಹೋಟೆಲ್ ಅನ್ನಪೂರ್ಣದ ಮಾಲೀಕ ಗೋಪಾಲ್ ಪೂಜಾರಿ ನಿಧನ

ಧರ್ಮಸ್ಥಳ: ನೇತ್ರಾವತಿಯಲ್ಲಿ ಹೋಟೆಲ್ ಅನ್ನಪೂರ್ಣ ನಡೆಸುತ್ತಿದ್ದ ಕನ್ಯಾಡಿಯ ಗೋಪಾಲ್ ಪೂಜಾರಿ ಅಲ್ಪಕಾಲದ ಅನಾರೋಗ್ಯದಿಂದ ಅ.11ರಂದು ಬೆಳಿಗ್ಗೆ ಮೃತಪಟ್ಟಿದಾರೆ.

ಮೃತರು ತಾಯಿ ಕಲ್ಯಾಣಿ, ಪತ್ನಿ ಪ್ರತಿಮಾ, ಇಬ್ಬರು ಪುತ್ರಿಯರು ದೀಕ್ಷಿತ, ವರ್ಣಿತ ಹಾಗೂ ಸಹೋದರ ಪುರುಷೋತ್ತಮ ಪೂಜಾರಿ ಮತ್ತು ಬಂದು ಬಳಗವನ್ನು ಅಗಲಿದ್ದಾರೆ.

Exit mobile version