Site icon Suddi Belthangady

ಮುಂಡಾಜೆ: ಅರಸುಮಜಲು ನಿವಾಸಿ ಗುರುವಪ್ಪ ಪೂಜಾರಿ ನಿಧನ

ಮುಂಡಾಜೆ: ಅರಸುಮಜಲು ನಿವಾಸಿ ಗುರುವಪ್ಪ ಪೂಜಾರಿ(83 ವ)ರವರು ವಯೋಸಹಜ ಖಾಯಿಲೆಯಿಂದ ಸ್ವಗೃಹದಲ್ಲಿ ಅ.7ರಂದು ನಿಧನರಾದರು.

ಮೃತರು ಪತ್ನಿ ಕುಸುಮಾವತಿ, ಪುತ್ರರಾದ ಪ್ರಮೋದ್, ಶೇಖರ ಮತ್ತು ಪುತ್ರಿಯರಾದ ಉಷಾ, ಲಲಿತಾ ಅವರನ್ನು ಅಗಲಿದ್ದಾರೆ.

Exit mobile version