Site icon Suddi Belthangady

ಉಜಿರೆ: ಮಾಚಾರು ನಿವಾಸಿ ಸುಂದರಿ ನಿಧನ

ಉಜಿರೆ: ಮಾಚಾರು ದರ್ಖಾಸು ನಿವಾಸಿ ಸುಂದರಿ (47 ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.7ರಂದು ನಿಧನರಾದರು.

ಮೃತರು ಪತಿ ಬಾಲಕೃಷ್ಣ ನಾಯ್ಕ್, ಮಗ ಸುದೀಪ್, ಮಗಳು ಸುಬ್ಬಲಕ್ಷ್ಮಿ ಮತ್ತು ಅಳಿಯ ನಿತೀಶ್ ನಾಯ್ಕ್ ಅತ್ತಾಜೆ ಅವರನ್ನು ಅಗಲಿದ್ದಾರೆ.

Exit mobile version