Site icon Suddi Belthangady

ಬೆಳ್ತಂಗಡಿ ಪಿ.ಎಲ್.ಡಿ. ಬ್ಯಾಂಕ್ ನಿವೃತ್ತ ನೌಕರ ನವೀನ್ ಕುಮಾರ್ ಕೆ.ಎನ್. ನಿಧನ

ಮಲವಂತಿಗೆ: ಬೆಳ್ತಂಗಡಿ ಪಿ.ಎಲ್.ಡಿ ಬ್ಯಾಂಕಿನ ನಿವೃತ್ತ ನೌಕರ ಮಲವಂತಿಗೆ ಗ್ರಾಮದ ಕರಿಯಾಲು ಶ್ರೀರಕ್ಷಾ ನಿವಾಸಿ ನವೀನ್ ಕುಮಾರ್ ಕೆ.ಎನ್. (62 ವರ್ಷ) ಅ.10ರಂದು ನಿಧನರಾದರು.

ಮೃತರು ಪತ್ನಿ ಬೆಳ್ತಂಗಡಿ ವಾಣಿ ಶಾಲಾ ಶಿಕ್ಷಕಿ ಶೋಭಾ, ಪುತ್ರಿ ವಿಜೇತ ಕೆ.ಎನ್., ಪುತ್ರ ವಿಖ್ಯಾತ್ ಕೆ.ಎನ್. ಇವರನ್ನು ಅಗಲಿದ್ದಾರೆ.

Exit mobile version