ಪಾಲೇದು: ಶಾಲೆಯಲ್ಲಿ ಶಾರದಾ ಪೂಜೆ Suddi Belthangady 6 months ago ಪಾಲೇದು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಆಯುಧ ಪೂಜೆ ವೈಧಿಕ ವಿಧಿವಿಧಾನಗಳೊಂದಿಗೆ ಅ.6ರಂದು ನಡೆಯಿತು.