Site icon Suddi Belthangady

ಅಲೋಷಿಯನ್ ಫೆಸ್ಟಲ್ಲಿ ಬೆಳ್ತಂಗಡಿ ಗುರುದೇವಾ ಪ್ರಥಮ ದರ್ಜೆ ಕಾಲೇಜಿಗೆ ಪ್ರಶಸ್ತಿ

ಬೆಳ್ತಂಗಡಿ: ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಅ.8ರಂದು ನಡೆದ ಅಲೋಷಿಯನ್ ಫೆಸ್ಟಲ್ಲಿ “ಸೆಲಬ್ರಿಟಿ ಇಂಟರ್ವ್ಯೂ” ಸ್ಪರ್ಧೆಯಲ್ಲಿ ಬೆಳ್ತಂಗಡಿ ಗುರುದೇವಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಆಶೀರ್ವಾದ್ ತೃತೀಯ ಬಿ.ಕಾಂ. ಹಾಗೂ ಚಂದನ ದ್ವಿತೀಯ ಬಿ.ಎ. ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.

Exit mobile version