Site icon Suddi Belthangady

ಅಳದಂಗಡಿ: ನಾವರ ರಾಜಪಾದೆ ನಿವಾಸಿ ಶಾಂತಿಕಿರಣ್ ಮನೆಯ ಹಿಲಾರಿ ಡಿ’ಸೋಜ ನಿಧನ

ಅಳದಂಗಡಿ: ನಾವರ ರಾಜಪಾದೆ ನಿವಾಸಿ ಶಾಂತಿಕಿರಣ್ ಮನೆಯ ಅಳದಂಗಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷೆ ಮೊಂತಿ ಡಿ’ಸೋಜರವರ ಪತಿ ಹಿಲಾರಿ ಡಿ’ಸೋಜ(69ವ) ಅ.8ರಂದು ನಿಧನರಾಗಿದ್ದಾರೆ.

ಇವರು ಪ್ರಗತಿಪರ ಕೃಷಿಕರಾಗಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು. ಪತ್ನಿ ಮೊಂತಿ ಡಿ’ಸೋಜ, ಮಕ್ಕಳಾದ ಹೆನ್ಸನ್ ಡಿಸೋಜಾ, ಅನ್ಸಿಲ್ಲ ಡಿಸೋಜಾ, ಹೆನ್ವಿಲ್ ಡಿಸೋಜಾ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Exit mobile version