Site icon Suddi Belthangady

ಗೇರುಕಟ್ಟೆ: ನಲ್ಕೆತ್ಯಾರು ಜಿನ್ನಪ್ಪ ಪೂಜಾರಿ ನಿಧನ

ಗೇರುಕಟ್ಟೆ: ಕಳಿಯ ಗ್ರಾಮದ ನಲ್ಕೆತ್ಯಾರು ಜಿನ್ನಪ್ಪ ಪೂಜಾರಿ (70 ವರ್ಷ) ಹೃದಯಾಘಾತದಿಂದ ಅ.5ರಂದು ನಿಧನರಾದರು.

ಮೃತರು ಪತ್ನಿ ಸುನಂದಾ, ಮಕ್ಕಳಾದ ದೇಜಪ್ಪ, ಅವಿನಾಶ್, ಆಕ್ಷತಾ ಅವರನ್ನು ಅಗಲಿದ್ದಾರೆ.

Exit mobile version