Site icon Suddi Belthangady

ನಿಡ್ಲೆ: ಮಾಪ್ಲಾಜೆ ನಿವಾಸಿ ಗುರ್ಬಿ ನಿಧನ

ನಿಡ್ಲೆ: ಮಾಪ್ಲಾಜೆ ನಿವಾಸಿ ಮತ್ರ ಮುಗೇರರವರ ಪತ್ನಿ ಗುರ್ಬಿ (58 ವ)ರವರು ಅ.6ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಮೃತರು ಮಕ್ಕಳಾದ ಸುಂದರ, ಪ್ರೇಮ, ಶೇಖರ, ಸುರೇಶ ಅವರನ್ನು ಅಗಲಿದ್ದಾರೆ.

Exit mobile version