Site icon Suddi Belthangady

ಉರುವಾಲು ಪದವು: ಮೈಮುನ ನಿಧನ

ಉರುವಾಲು ಪದವು: ಬಾಖಿಯಾತುಸ್ವಾಲಿಹಾತು ಜುಮಾ ಮಸೀದಿಯ ಅಧ್ಯಕ್ಷ ಕೆ ವಿ ಅಬ್ದುಲ್ ಹಮೀದ್ ರವರ ಪತ್ನಿ (50 ವರ್ಷ) ಪ್ರಾಯದ ಮೈಮೂನ ಎಂಬವರು ಹಲವು ವರ್ಷಗಳಿಂದ ಅನಾರೋಗ್ಯದಿಂದಿದ್ದು ಬೇರೆ ಬೇರೆ ಕಡೆಗಳಿಂದ ಚಿಕಿತ್ಸೆ ನಡೆಸುತ್ತಿದ್ದರು ಅ.5ರಂದು ಕಾಸರಗೋಡು ಕಡೆಗೆ ಔಷಧಿಗೆಂದು ಪತಿಯೊಂದಿಗೆ ಹೋಗಿದ್ದು ಅಲ್ಲೇ ಮರಣ ಹೊಂದಿದರೆಂದು ತಿಳಿದು ಬಂದಿದೆ.

ಮೃತರು ತಾಯಿ, ಪತಿ ಅಬ್ದುಲ್ ಹಮೀದ್, ನಾಲ್ಕು ಗಂಡು, ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

Exit mobile version