Site icon Suddi Belthangady

ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ ಬಂದಾರಿನ ಚಂದ್ರಹಾಸ ಕುಂಬಾರ ಆಯ್ಕೆ

ಬಂದಾರು: ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊಣ್ಣಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅಕ್ಟೋಬರ್ 11ರಂದು ಗೋಣಿಕೊಪ್ಪದ ದಸರಾ ವೇದಿಕೆಯಲ್ಲಿ ನಡೆಯುವ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ 13 ಭಾಷೆಗಳ ಕವನಗಳು ಆಯ್ಕೆ ಆಗಿದ್ದು 78 ಕವಿಗಳು ಕವನ ವಾಚಿಸಲಿದ್ದಾರೆ.

ಕುಂಬಾರ ಭಾಷೆಯಿಂದ ಬೆಳ್ತಂಗಡಿ ತಾಲೂಕಿನ ಚಂದ್ರಹಾಸ ಕುಂಬಾರ ಬಂದಾರು ಆಯ್ಕೆಯಾಗಿರುತ್ತಾರೆ.

Exit mobile version