Site icon Suddi Belthangady

ಬೆಳ್ತಂಗಡಿ ಎಸ್.ಬಿ.ಐ ಬ್ಯಾಂಕ್ ನ ನಿವೃತ್ತ ಸಿಬ್ಬಂದಿ ಗೀತಾ(ಕಲ್ಪನ ಪ್ರಭು) ನಿಧನ

ಮುಂಡಾಜೆ: ನಿಡಿಗಲ್ ಗಣಪತಿ ದೇವಸ್ಥಾನದ ಹತ್ತಿರದ ಮನೆ ನಿವಾಸಿ, ಬೆಳ್ತಂಗಡಿ ಎಸ್.ಬಿ.ಐ ಬ್ಯಾಂಕ್ ನ ನಿವೃತ್ತ ಸಿಬ್ಬಂದಿ ಗೀತಾ(ಕಲ್ಪನ ಪ್ರಭು)(63 ವರ್ಷ)ರವರು ಅ.4ರಂದು ನಿಧನರಾದರು.

ಮೃತರು ಪತ್ನಿ ಬೆಳ್ತಂಗಡಿ ಕೋರ್ಟಿನ ನಿವೃತ್ತ ಹಿರಿಯ ಗುಮಾಸ್ತ ಗಿರೀಶ್ ಪ್ರಭು ಮತ್ತು ಮಕ್ಕಳನ್ನು ಅಗಲಿದ್ದಾರೆ.

Exit mobile version