Site icon Suddi Belthangady

ಮಂಜೂಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಮಂಜೊಟ್ಟಿ: ಮಂಜೂಟ್ಟಿ ಗ್ರಾಮದಲ್ಲಿ ಇರುವ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2ರಂದು ಮಕ್ಕಳಿಗೆ ಉಚಿತ ತಪಾಸಣೆ ಹಾಗೂ ಸಮಾಲೋಚನೆಯು
ಡಾ.ಸಿಸ್ಟೆರ್ ಅನ್ ಗ್ರೇಸ್ ಅವರು ವಯಕ್ತಿಕ ಶುಶಿತ್ವದ ಬಗ್ಗೆ ಮಾತನಾಡಿದರು.

ಶಾಲೆಯ ಮುಖ್ಯ ಉಪಾಧ್ಯಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅದೇ ರೀತಿ ಬೆಳ್ತಂಗಡಿ ಲಾಯಿಲದಲ್ಲಿರುವ ಜ್ಯೋತಿ ಆಸ್ಪತ್ರೆಯ ಆಡಳಿತ ಅಧಿಕಾರಿ ಸಿಸ್ಟೆರ್ ಮೆರಿಟ್ ಹಾಗೂ ಸಿಸ್ಟೆರ್ ಜಿಷರಾಣಿ, ಸಿಸ್ಟೆರ್ ದನಿಷಾ, ಸಿಸ್ಟೆರ್ ನಿಯ ಟ್ರೀಸಾ, ಸಿಸ್ಟೆರ್ ಟ್ರೀಸ್ಸಾ, ಡಾ ನವ್ಯ, ಪಿ ಆರ್ ಓ ರಂಜಿತ್, ಮತ್ತು ನರ್ಸ್ ಸುರೇಖಾರವರು ಉಪಸ್ಥಿತರಿದ್ದರು.

Exit mobile version