
ಕುವೆಟ್ಟು: ಗುರುವಾಯನಕೆರೆ ಗೆಳೆಯರ ಬಳಗ, ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಸಮಿತಿಯ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಮೋಹನ್ ಕಂಚಿಂಜೆ, ಅಧ್ಯಕ್ಷರಾಗಿ ಕೃಷ್ಣಾನಂದ ಜಿ. ಕುಲಾಲ್, ಉಪಾಧ್ಯಕ್ಷರಾಗಿ ವೇಣುಗೋಪಾಲ ಕಂಚಿಂಜೆ, ಕಾರ್ಯದರ್ಶಿಯಾಗಿ ಮಂಜುನಾಥ ಕುಂಬ್ಳೆ, ಜೊತೆ ಕಾರ್ಯದರ್ಶಿಯಾಗಿ ಚೈತನ್ಯ ಜಿ., ಕೋಶಾಧಿಕಾರಿ ಶರಣ್ ಕುಲಾಲ್ ಶಿವಾಜಿನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಿನಾಥ ನಾಯಕ್, ಲೋಕೇಶ್ ಕೆ. ರಾಮಚಂದ್ರ ಶೆಟ್ಟಿ, ಕೃಷ್ಣಪ್ಪ ಟೈಲರ್, ವಿವೇಕಾನಂದ ಸಾಲಿಯಾನ್, ವಿಠಲ ಆಚಾರ್ಯ, ಮೋಹನ ಬಿ., ರಕ್ಷಿತ್ ಶೆಣೈ, ಆನಂದ ಕೋಟ್ಯಾನ್, ಸುಂದರ ನಾಯ್ಕ, ಶೀನ ದಡ್ಡಲೆ, ಕಾಂತಪ್ಪ ಮೂಲ್ಯ, ಸದಾಶಿವ ಸಪಲ್ಯ, ಲೋಕೇಶ್ ಜಿ., ವಸಂತ ಶೆಟ್ಟಿ, ಆದಿತ್ಯ ನಾಯಕ್, ರಾಜೇಶ್ ಕುಲಾಲ್, ತೇಜಸ್ ಡಿ. ರಾವ್, ಧನ್‌ರಾಜ್ ಶಿವಾಜಿನಗರ, ಗಗನ್, ತಿಲಕ್ ರಾಜ್, ಅಶೋಕ ಎಸ್., ಗೌತಮ್, ಕಾರ್ತಿಕ್ ನಾಯಕ್ ಹಾಗೂ ಚೇತನ್ ಎಂ. ಆಯ್ಕೆಯಾಗಿದ್ದಾರೆ.