Site icon Suddi Belthangady

ಅಕ್ಟೋಬರ್ 10ರಂದು ಮಡಂತ್ಯಾರಿನಲ್ಲಿ ಮಿತ್ರ ವ್ಹೀಲ್ ಮಾಸ್ಟರ್ ಶುಭಾರಂಭ

ಮಡಂತ್ಯಾರು: ಮಡಂತ್ಯಾರು ಮುಖ್ಯ ರಸ್ತೆಯಲ್ಲಿರುವ ಕಲಾ ಸಭಾಭವನದ ಎದುರಿನ ಕಟ್ಟಡದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಿತ್ರ ವ್ಹೀಲ್ ಮಾಸ್ಟರ್ ಅಕ್ಟೋಬರ್ 10ರಂದು ಶುಭಾರಂಭಗೊಳ್ಳಲಿದೆ.ಸಂಸ್ಥೆಯಲ್ಲಿ ಎಲ್ಲ ಬ್ರ್ಯಾಂಡ್‌ಗಳ ಎಲ್ಲ ವಾಹನಗಳ ಹೊಸ ಟೈರುಗಳು, ವ್ಹೀಲ್ ಅಲೈನ್‌ಮೆಂಟ್, ವ್ಹೀಲ್ ಬ್ಯಾಲೆನ್ಸಿಂಗ್, ನೈಟ್ರೋಜನ್ ಏರ್ ಮತ್ತಿತರ ಸೇವೆಗಳು ಲಭ್ಯವಿವೆ. ಶುಭಾರಂಭದ ಕೊಡುಗೆಯಾಗಿ ಒಂದು ತಿಂಗಳವರೆಗೆ ಎಲ್ಲ ಸರ್ವೀಸ್‌ಗಳಲ್ಲಿ ಶೇ.10ರಿಂದ 15ರವರೆಗೆ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Exit mobile version