Site icon Suddi Belthangady

ಕಳಿಯ: ಮಜಲು ನಿವಾಸಿ ಲೀಲಾವತಿ ನಿಧನ

ಕಳಿಯ: ಕಳಿಯ ಗ್ರಾಮದ ಮಜಲು ನಿವಾಸಿ ಲೀಲಾವತಿ (80 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಅ.1ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರಲ್ಲಿ ಓರ್ವ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಹಾಗೂ ನ್ಯಾಯತರ್ಪು ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ಮಜಲು, ಓರ್ವ ಆಟೋ ಚಾಲಕರಾಗಿದ್ದಾರೆ.ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version