Site icon Suddi Belthangady

ನಡ: ಗೌಡ ಯಾನೆ ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳ ನೇಮಕ

ನಡ: ನಡ ಗ್ರಾಮದ ಗೌಡ ಯಾನೆ ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ಶ್ಯಾಮಸುಂದರ ಗೌಡ, ಕಾರ್ಯದರ್ಶಿಯಾಗಿ ಉಮೇಶ್ ಗೌಡ ಪಾದೆ, ಉಪಾಧ್ಯಕ್ಷರಾಗಿ ಜಯಂತ್ ಗೌಡ ನೇಮಕವಾಗಿದ್ದಾರೆ.

Exit mobile version