Site icon Suddi Belthangady

ಮರೋಡಿ: ಉರ್ಬಂದಗುಡ್ಡೆ ಫ್ರೆಂಡ್ಸ್ ಬಳಗದಿಂದ ಶ್ರಮದಾನ

ಮರೋಡಿ: ಉರ್ಬಂದಗುಡ್ಡೆ ಫ್ರೆಂಡ್ಸ್ ಬಳಗದಿಂದ ಪೆರಾಡಿಯಿಂದ ಮರೋಡಿಗೆ ಸಂಪರ್ಕಿಸುವ ರಸ್ತೆಯ ಪಾದೆ ಹೊಸಮನೆ ಬಲಿ ಮಳೆಯಿಂದಾಗಿ ತುಂಬಾ ಹದೆಗೆಟ್ಟಿತ್ತು, ಈ ರಸ್ತೆಯನ್ನು ಸೆ.29ರಂದು ಫ್ರೆಂಡ್ಸ್ ಬಳಗದವರು ಸೇರಿ ಗುಂಡಿಗೆ ಮಣ್ಣು ಹಾಕಿ, ಚರಂಡಿ ದುರಸ್ತಿ ಮಾಡುವ ಮೂಲಕ ವಾಹನದ ಸುಗಮ ಸಂಚಾರಕ್ಕೆ ಶ್ರಮದಾನದ ಮೂಲಕ ಸಹಕರಿಸಿದರು.

Exit mobile version