Site icon Suddi Belthangady

ಕಣಿಯೂರು: ಬಳ್ಳಿದಡ್ಡ ನಿವಾಸಿ ಸಂಜೀವ ಶೆಟ್ಟಿ ನಿಧನ

ಕಣಿಯೂರು ಗ್ರಾಮದ ಬಳ್ಳಿದಡ್ಡ ನಿವಾಸಿ ಸಂಜೀವ ಶೆಟ್ಟಿ(80 ವರ್ಷ) ಎಂಬವರು ಸೆ.25ರಂದು ನಿಧನರಾದರು.

ಮೃತರು ಎರಡು ಗಂಡು, ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

Exit mobile version