Site icon Suddi Belthangady

ಮಲವಂತಿಗೆ: ದಿಡುಪೆ ನಿವಾಸಿ ಸಾವಿತ್ರಿ ಮರಾಠೆ ನಿಧನ

ಮಲವಂತಿಗೆ: ದಿಡುಪೆ ನಿವಾಸಿ (ಸದ್ಯ ಮುಂಡಾಜೆ, ಮರಾಠೆ ಸದನ) ಸಾವಿತ್ರಿ ಮರಾಠೆ ಅಲ್ಪಕಾಲದ ಅಸ್ವಸ್ಥತೆಯಿಂದ ಸ್ವಗೃಹದಲ್ಲಿ ಸೆ.27ರಂದು ನಿಧನರಾದರು.

ಮೃತರು ಪತಿ ರಾಮಕೃಷ್ಣ ಮರಾಠೆ, ಮಕ್ಕಳಾದ ಚಂದ್ರಮೋಹನ್, ಉಮಾನಾಥ, ಮಂಜುಳಾ ಮತ್ತು ಅಳಿಯ ಹಾಗೂ ಸೊಸೆಯಂದಿರನ್ನು ಅಗಲಿದ್ದಾರೆ.

Exit mobile version