Site icon Suddi Belthangady

ಗರ್ಡಾಡಿ: ಹಿಂದೂಸ್ತಾನ್ ಫ್ರೆಂಡ್ಸ್ ಆಶ್ರಯದಲ್ಲಿ ದಸರಾ ಟ್ರೋಫಿ-2024ರ ಆಮಂತ್ರಣ ಪತ್ರಿಕೆ ಬಿಡುಗಡೆ

ಗರ್ಡಾಡಿ: ಹಿಂದೂಸ್ತಾನ್ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಹಿಂದೂ ಬಾಂಧವರ 11 ಜನರ ಫುಲ್ ಗ್ರೌಂಡ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಗರ್ಡಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.

Exit mobile version