Site icon Suddi Belthangady

ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ವಾಣಿ ಕಾಲೇಜಿನ ಉದಿತ್ ರೈ ಆಯ್ಕೆ

ಬೆಳ್ತಂಗಡಿ: ರಾಷ್ಟ್ರೀಯ ತ್ರೋಬಾಲ್ ಅಸೋಸಿಯೇಷನ್ ಹೈದರಾಬಾದ್ ನ ತೆಲಂಗಾಣದಲ್ಲಿ ಅಕ್ಟೋಬರ್ 3 ರಿಂದ 5ರವರೆಗೆ ನಡೆಸುವ ರಾಷ್ಟ್ರಮಟ್ಟದ 34ನೇ ಜೂನಿಯರ್ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ವಾಣಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಉದಿತ್ ರೈ ಆಯ್ಕೆಯಾಗಿದ್ದಾರೆ.

Exit mobile version