Site icon Suddi Belthangady

ನಿಡ್ಲೆ: ಮಜಲ್ ಕೋಡಿ ನಿವಾಸಿ ಕರಿಯ ಗೌಡ ಕೆರೆಗೆ ಬಿದ್ದು ಮೃತ್ಯು

ನಿಡ್ಲೆ : ಇಲ್ಲಿಯ ಮಜಲ್ ಕೋಡಿ ನಿವಾಸಿ ಕರಿಯ ಗೌಡ (95 ವ)ರವರು ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಸೆ. 23ರಂದು ನಡೆದಿದೆ.

ಮೃತರು ಮೂರು ಜನ ಹೆಣ್ಣುಮಕ್ಕಳು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version