Site icon Suddi Belthangady

ಬೆಳ್ತಂಗಡಿ: ಮೊಬೈಲ್ ಮಳಿಗೆಯಾದ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ನಲ್ಲಿ ಹಬ್ಬದ ಆಫರ್- ಸೆಪ್ಟೆಂಬರ್ 25ರಿಂದ ದಸರಾ ಸಂಭ್ರಮ- ಆಯ್ದ ಬ್ರಾಂಡೆಡ್ ಮೊಬೈಲ್ ಗಳ ಮೇಲೆ ಭರ್ಜರಿ ದರ ಕಡಿತ ಮಾರಾಟ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರಪ್ರಥಮ ಮೊಬೈಲ್ ಮಳಿಗೆ ಜೈನ್ ಮೊಬೈಲ್ ನಲ್ಲಿ ಹಬ್ಬದ ಆಫರ್ ಗಳು ಇಲ್ಲಿಯ ಬಸ್ ನಿಲ್ದಾಣದ ಎದುರು ಇರುವ ಹೆಚ್ ಎಲ್ ಹೆಗ್ಡೆ ಕಾಂಪ್ಲೆಕ್ಸ್ ನಲ್ಲಿ ಸುಮಾರು 21 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ಪಾರ್ವತಿ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ಸೆಪ್ಟೆಂಬರ್ 25ರಿಂದ ದಸರಾ ಸಂಭ್ರಮ ನಡೆಯಲಿದೆ.

ಆಯ್ದ ಬ್ರಾಂಡೆಡ್ ಮೊಬೈಲ್ ಗಳ ಮೇಲೆ ಭರ್ಜರಿ ದರ ಕಡಿತ ಮಾರಾಟ, 0 downpayment ಹಾಗೂ 0 ಇಂಟ್ರೆಸ್ಟ್ ಮೊಬೈಲ್ ಕೊಳ್ಳುವ ಅವಕಾಶ ಆನ್ಲೈನ್ ದರದಲ್ಲಿ ಮಾರಾಟ ಐಫೋನ್ ಗಳ ಮೇಲೆ ಆನ್ಲೈನ್ ದರಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟ ಪ್ರತಿ 10000 ಮೇಲ್ಪಟ್ಟ ಖರೀದಿ ಗೆ ಇನ್ಶೂರೆನ್ಸ್ ಫ್ರೀ ಪ್ರತಿ 15000 ಮೇಲ್ಪಟ್ಟ ಖರೀದಿಗೆ ಇನ್ಶೂರೆನ್ಸ್ ಹಾಗೂ earbud ಉಚಿತ apple, samsung, oneplus, oppo, vivo, realme, redmi, Motorola, nothing, ಬ್ರಾಂಡ್ ಗಳ ಅಮೋಘ ಸಂಗ್ರಹ ಇದಲ್ಲದೆ REDMI, AKAI, VU, ಟಿವಿಗಳು ಆನ್ಲೈನ್ ದರದಲ್ಲಿ ಲಭ್ಯ ಹಾಗೂ HP, DELL, LENOVO, ASUS, ACER, laptopಗಳ ಮೇಲೆ ದರ ಕಡಿತ ಮಾರಾಟ ಹೆಚ್ಚಿನ ಮಾಹಿತಿಗಾಗಿ 9620405570, 9880719008

Exit mobile version