Site icon Suddi Belthangady

ಕೊಲ್ಲಿ ನಿವಾಸಿ ಆಟೋ ಚಾಲಕ ಸುಂದರ ಗೌಡ ನಿಧನ

ಮಿತ್ತಬಾಗಿಲು: ಕಾಜೂರು ಕೊಲ್ಲಿ ನಿವಾಸಿ ಸುಂದರ ಗೌಡ (60ವ) ರವರು ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.20ರಂದು ನಿಧನರಾದರು.

ವೃತ್ತಿಯಲ್ಲಿ ಇವರು ಧರ್ಮಸ್ಥಳದಲ್ಲಿ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇವರು ಧರ್ಮಸ್ಥಳದ ಮುಂಡ್ರೂಪ್ಪಡಿಯಲ್ಲಿ ವಾಸಿಸುತ್ತಿದ್ದು, ಕೊಲ್ಲಿಯ ಸ್ವ-ಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಕುಸುಮಾವತಿ ಹಾಗೂ ಮಕ್ಕಳಾದ ಶ್ರೇಯ, ಶ್ರವಣ್, ಸೃಜನ್ ಅವರನ್ನು ಅಗಲಿದ್ದಾರೆ.

Exit mobile version