Site icon Suddi Belthangady

ಗುರುವಾಯನಕೆರೆ ನಿವಾಸಿ ಶಾಂತಾ ಪ್ರಭು ನಿಧನ

ಗುರುವಾಯನಕೆರೆ: ಗುರುವಾಯನಕೆರೆಯ ನಿವಾಸಿ ದಿ.ಪದ್ಮನಾಭ ಪ್ರಭು ಇವರ ಪತ್ನಿ ಶಾಂತಾ ಪ್ರಭು (80 ವರ್ಷ) ಇವರು ತಮ್ಮ ಕಕ್ಕಿಂಜೆಯ ಕಿರಿಯ ಮಗಳಾದ ಜಯ ಕಾಮತ್ ಇವರ ಮನೆಯಲ್ಲಿ ಸೆ.20ರಂದು ವಯೋಸಹಜವಾಗಿ ನಿಧನ ಹೊಂದಿದರು.

ಮೃತರು ಗುರುವಾಯನಕೆರೆ ವಿವಿದೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎರಡನೇ ಮಗಳಾದ ಸ್ಮಿತಾ ಎನ್ ಪೈ (ವಿಜಯಾ ಪ್ರಭು) ಹಾಗೂ ಹಿರಿಯ ಮಗಳಾದ ಭಾರತಿ ಕಾಮತ್, ಓರ್ವಪುತ್ರ ನಾಗೇಶ್ ಪ್ರಭು ಅವರನ್ನು ಅಗಲಿರುತ್ತಾರೆ.

Exit mobile version