Site icon Suddi Belthangady

ನಾಲ್ಕೂರು: ಬಳಂಜ ಹುಂಬೆಜೆಯ ಜನಾರ್ಧನ ಪೂಜಾರಿ ನಿಧನ

ಬಳಂಜ: ಇಲ್ಲಿನ ನಾಲ್ಕೂರು ಬಳಂಜದ ಹುಂಬೆಜೆಯ ಜನಾರ್ಧನ ಪೂಜಾರಿ(37ವ) ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.20ರಂದು ನಿಧನರಾದರು.

ಮೃತರು ಸಹೋದರ ಉಮೇಶ್ ಪೂಜಾರಿ, ಸಹೋದರಿಯರಾದ ಸರೋಜ ಮತ್ತು ಪ್ರೇಮರನ್ನು ಅಗಲಿದ್ದಾರೆ.

Exit mobile version