ಡೇ ಟು ಡೇ ಚಾನಲ್ ಮತ್ತು ಎಸ್ ಕೆ ಗೋಲ್ಡ್ ಜಿಲ್ಲಾ ಮಟ್ಟದ ‘ಮುದ್ದು ಕೃಷ್ಣ ಸ್ಪರ್ಧೆ 2024’ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಬೇಬಿ ಆತ್ವಿಕ್ ಪೂಜಾರಿ ವಿಜೇತರಾಗಿದ್ದಾರೆ. ಅತ್ವಿಕ್ ಪೂಜಾರಿ ಬೊಕ್ಕಸ ಬಳಂಜ ಮಾಜಿ ತಾಲೂಕ್ ಪಂಚಾಯತ್ ಸದಸ್ಯೆ ವಿನುಷಾ ಪ್ರಕಾಶ್ ಮತ್ತು ಪ್ರಕಾಶ್ ಪೂಜಾರಿ ದಂಪತಿಯ ಪುತ್ರ.
ಡೇ ಟು ಡೇ ಚಾನಲ್ ಮತ್ತು ಎಸ್ ಕೆ ಗೋಲ್ಡ್ ಆಯೋಜಿಸಿದ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ: ಬೇಬಿ ಆತ್ವಿಕ್ ಪೂಜಾರಿ ವಿಜೇತ
