Site icon Suddi Belthangady

ಬಂದಾರು: ಬೈಪಾಡಿ ಕಜೆ ಮನೆ ನಿವಾಸಿ ಉಗ್ಗಪ್ಪ ಗೌಡ ನಿಧನ

ಬಂದಾರು: ಇಲ್ಲಿಯ ಬೈಪಾಡಿ ಕಜೆ ಮನೆ ದಿ.ದೊಲ್ಲ ಗೌಡರ ಪುತ್ರ ಉಗ್ಗಪ್ಪ ಗೌಡ (54ವ) ಅನಾರೋಗ್ಯದಿಂದ ಸೆ.12ರಂದು ಸ್ವಗೃಹದಲ್ಲಿ ನಿಧನರಾದರು.

ಅವಿವಾಹಿತರಾಗಿದ್ದ ಮೃತರು ಸಹೋದರ ಗಂಗಯ್ಯ ಗೌಡ, ಅತ್ತಿಗೆ ರತ್ನ, ಸಹೋದರಿಯರಾದ ಮೋನಕ್ಕ, ಹೊನ್ನಮ್ಮ ಜಾನಕಿ, ಪ್ರೇಮ, ಭಾವಂದಿರನ್ನು ಅಗಲಿದ್ದಾರೆ.

Exit mobile version