Site icon Suddi Belthangady

ಸಾವ್ಯ: ಕೆರೆಕೋಡಿ ದರ್ಖಾಸು ಮನೆ ನಿವಾಸಿ ಚೆನ್ನಪ್ಪ ನಿಧನ

ಸಾವ್ಯ ಗ್ರಾಮದ ಕೆರೆಕೋಡಿ ದರ್ಖಾಸು ಮನೆ ದಿ.ದೂಜ ರವರ ಮಗ ಚೆನ್ನಪ್ಪ (50 ವರ್ಷ ) ಅಸೌಖ್ಯದಿಂದ ಸೆ.14ರಂದು ನಿಧನರಾದರು.

ಮೃತರು ಪತ್ನಿ ಕಮಲ ಅವರನ್ನು ಅಗಲಿದ್ದಾರೆ.

Exit mobile version