Site icon Suddi Belthangady

ಶಿಬಾಜೆ: ಪೋಸೋಡಿ-ಬಂಗೇರಡ್ಕ ರಸ್ತೆಯಲ್ಲಿ ಹಗಲಲ್ಲೇ ಆನೆಗಳ ಸಂಚಾರ

ಶಿಬಾಜೆ: ಗ್ರಾಮದ ಪೋಸೋಡಿ -ಬಂಗೇರಡ್ಕ ರಸ್ತೆಯಲ್ಲಿ ಹಗಲಲ್ಲೇ ಆನೆಗಳು ಸಂಚರಿಸುತ್ತಿದ್ದೂ ಓಡಾಡಲು ಜನ ಭಯಬೀತರಾಗಿದ್ದಾರೆ.

ಕಳೆದ ಮೂರು ನಾಲ್ಕು ದಿನಗಳಿಂದ ಒಂದಲ್ಲ ಒಂದು ಹೊತ್ತಿನಲ್ಲಿ ಈ ಭಾಗದಲ್ಲಿ ಆನೆ ಸಂಚಾರ ನಡೆಸುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Exit mobile version